Tuesday, December 1, 2009

ಫೋನ್ ಕಟ್

ಆ ರಾತ್ರಿ (ಕನಸಿನಲಿ) ಅಂದದ ಚೆಲುವೆಯೊಬ್ಬಳು

ಚಂದದ ಮೊಗವ ತೋರಿದಳು

ಕುಂದದ ಆನಂದದ ನಗೆ ಬೀರಿದಳು

ಆ ಗಂದದ ಮೈಯಂದದಿ ಕಣ್ಣಸೆಳೆದಳು

ಎದೆಗುಂದದ ಸಂಬಂದದ ನೆನಪು ತಂದಳು
ಬೆಚ್ಚಗಿನ ಕಂಬಳಿಯೊಳಗೆ ಮುದುಡಿಕೊಂಡು

ಅವಳ (ಭಾವನೆಗಳ) ಸನಿಹ ಸರಿದಾಡಿದಂತೆ
ಫೋನು ಟಿರ್ರಿಗುಟಿ ಹಲೋ ಪಚ್ಚ ಪಚ್ಚ !
ಜೆಟ್ಟು ಪ್ಲೇನು ಹತ್ತೀ ಅವಳ ಮೋಹನ
ಮಡಿಯಲ್ಲಿ ಮೊಗವಿರಿಸಿ ಬಿಕ್ಕುವಾಸೆ
ಈ ಜಗದ ಜಂಜಡದ ನಡುವೆ ಪೋನೂ ಕಟ್ಟು!
ಕುಕ್ಕರಿಸಿ ಕ್ರೆದಲ್ಲೂ ಮತ್ತೆ ಸ್ಲೀಪು ಹೇ ಹೇ ಪೋನೆ ಒಂದು ದಿನ
ನಿನ್ನ ಟ್ರಿಮ್ ಟ್ರಿಮ್ ನಾದಕ್ಕೆ ನನ್ನ ದಿಕ್ಕರವಿರಸಿ
ನನ್ನವಳ ಎದೆಯಲ್ಲಿ ಮೊಗವಿರಿಸಿ ನಗುವಾಗ ಸೇಡು
ನಿನ್ನ ಮೇಲೆ, ಈ ಜಗದ ಜಂಜಡದ ಮೇಲೆ.

No comments: