About Me
Sunday, April 16, 2017
Kirikiri
ಹಾದಿಯಲೊಬ್ಬಳು ಹಾಯುತಿದ್ದಳು ಹಿಡಿದು ಛತ್ರಿ
ತುಂಕೋತ್ತು ಅವಳನೋಡಿ ನನ್ನೆದೆ ಭಾವನೆಯ ಮಂಕ್ರಿe
ಏ ಏನ್ತೋರುಸ್ತಾಳ್ ಒನಪು ಒಯ್ಯಾರ ಈ ಬಿತ್ರಿ
ಹತ್ರ ಬಂದ್ಮೇಲ್ ತಿಳೀತು ಅವಳೇ ನನ್ಹೆಡ್ರ್ರಿ
ಬಾಕೊಂಡ್ ಬೀಗ್ಕೊಂಡ್ ಅಂದ್ಲೂ 'ಇಲ್ಯಾಕೆ ನಿoದ್ರ್ರಿ ಬರೀ ಬಿಸಿಲುರಿ "
ನಾನಂದೆ "ನಿನ್ನೆ ಕಾಯುತಿದ್ದೆ ನನ್ನ ಸುಂದ್ರಿ"
ನಸುನಕ್ಕಂದ್ಲು "ಒಳಗಬಂದು ತಂಪು ಮಾಡ್ಕೋರಿ"
ನಾ ಹೊಂಟೆ ಬಿಟ್ಟ್ಕೊಂಡು ಹಲ್ಲು ಕಿರಿಕಿರಿ
Subscribe to:
Posts (Atom)