Sunday, April 16, 2017

Kirikiri

ಹಾದಿಯಲೊಬ್ಬಳು ಹಾಯುತಿದ್ದಳು ಹಿಡಿದು ಛತ್ರಿ ತುಂಕೋತ್ತು ಅವಳನೋಡಿ ನನ್ನೆದೆ ಭಾವನೆಯ ಮಂಕ್ರಿe ಏ ಏನ್ತೋರುಸ್ತಾಳ್ ಒನಪು ಒಯ್ಯಾರ ಈ ಬಿತ್ರಿ ಹತ್ರ ಬಂದ್ಮೇಲ್ ತಿಳೀತು ಅವಳೇ ನನ್ಹೆಡ್ರ್ರಿ ಬಾಕೊಂಡ್ ಬೀಗ್ಕೊಂಡ್ ಅಂದ್ಲೂ 'ಇಲ್ಯಾಕೆ ನಿoದ್ರ್ರಿ ಬರೀ ಬಿಸಿಲುರಿ " ನಾನಂದೆ "ನಿನ್ನೆ ಕಾಯುತಿದ್ದೆ ನನ್ನ ಸುಂದ್ರಿ" ನಸುನಕ್ಕಂದ್ಲು "ಒಳಗಬಂದು ತಂಪು ಮಾಡ್ಕೋರಿ" ನಾ ಹೊಂಟೆ ಬಿಟ್ಟ್ಕೊಂಡು ಹಲ್ಲು ಕಿರಿಕಿರಿ