ನಿಂಗಿ ನೀ ಹೇಂಗೆ ಹೋದೆಏ ನಿಂಗಿ
ಹಗಲೆಲ್ಲೆ ನಾನಾದೆ ಬರಿe ಜಪದ ನೆಪ
ನಾನಿಲ್ಲದಾಗ ಕರಿನಲ್ಲ ಕರೆದನೆಂದು ಎಲ್ಲಿ ಹೋದೆ
ಏನೆಲ್ಲ ಅಂದ ಆ ಛlaದೋಂಕ ಮಲ್ಲ
ಬೆಲ್ಲದ ಸಲ್ಲದ ಸೊಲ್ಲ ಉಲಿದನೆ
ನಿನದೆಲ್ಲ ಸಪೂರ ಗಲ್ಲಾ ಎಂದನೆ
ಇದೇ ಸರಿಸಮಯ ಸಮಾಗಮಕೆ ಬಾ
ಬಾನಾಡಿ ನಾವಾಗಿ ಚಂದ್ರನ ಚಂದ್ರೀಕೆಗೆ ಹಾರುವ ಎಂದನೆ
ನೆನ್ಣೆಲ್ಲ ಪುಟಿವ ಸೂಟೀವ ಭಾವ ಭಂಗಿಗಳ ಗುಂಗ ತೆರೆದು
ನೀರೆರೆದು ಕರೆದಾನೇ ಹ ಹ ಹೇಗಿಹುದೇ
ಹೇಗಿರದು ಆ ಸಮಾಗಮ.
ಕರಿ ಕಬ್ಬಿನ ಗದ್ದೆಯಲಿ ಕರಿಬಿದ್ದೆಲೋ ಸಂಬ್ರಮ
ಕರಿಯ ನರಿಯ ಕುರುಹು ಕಾಣುತಿದೆ ಎಲ್ಲೆಡೆ
ಏನಂದ...ಭಾವ ಜಲ್ಲೆಗಳ ಮುರಿಮುರಿದು
ಜಗ್ಗಿ ಹಿಗ್ಗಿ ಹೂಂಕರಿಸಿ ಸಿಗಿದು ಅಗಿದು ಹೂಳಿ ಟ್ಟನೆ
ನೀ ಏನಂದೆ ನಿರ್ಬಿದೆಯಿಂ ಭಾವ ಭೂಮಿಯ ತೆತೆರೆದು ಕುಣಿದು ಕುಪ್ಪಳಿಸಿ
ಕುಣಿದೆಯಾ, ನಿನ್ನೆಲ್ಲ ರಾಗ ತಾಳಗಳ ಪಾತಾಳದಿಂದೇರೆದು ಎದೆಯುಬ್ಬಿಸಿ
ಬಿಸಿ ಬಿಸಿ ಬಡಿಸಿದೆಯಾ ಹೇಗಿತ್ತು ಸಂಬ್ರಮದ
ಸಮಾಗಮ ಏಕೆ ಈ ಮುಖ ಹೀಂಗೆ....ಸಖನ ಸುಖದ ಸೆಖೆಯೆ
ನಿನ್ನ, ಆ ಕರಿ ಗೊಲ್ಲನಾ ಎಲ್ಲ ಬಲ್ಲೆನೆಂದೇಕೆ ಬೇಸರ
ಇರಲಿ ಬಿಡು ನೀ ಸವಿದ ಆ ಸುಖವೇ ಮೇಲಾದರೆ ತಿರುಗಿ ತಿರುಗಿ ಕೇಳದಿರು
ನನ್ನೆಲ್ಲ ಭಾವ ಭಂಗಿಗಳ ಕೊಚ್ಚ್ಚಿ ಚೆಚ್ಚೆ ಮಣ್ಣಿಪೆ
ನಂಬುವೆ ನಿನ್ನ ಆ ಕರಿ ಗೊಲ್ಳನನಲ್ಲ
ಬಿಟ್ಟು ತೆರಳದಿರು ಈ ಮುದಿ ಬಿಲ್ಲನ.
About Me
Wednesday, July 23, 2014
Subscribe to:
Posts (Atom)