Tuesday, November 18, 2008

ದರಿಯಾವುದಯ್ಯ ಮದುಚಂದ್ರಕೆ….

ನಾ ಮತ್ತೆ ಬರುವೆ ವಸಂತಕೆ
ನಿನ್ನ ಸೇರಲು ಅದೇ ಕಣ್ಣು ಮುಚ್ಚು ಬಿಡೊ
ಕನಸ ಕವಡೆ ಆಟ ಏಷ್ಟು ದಿನ?
ಈ ಜಗದ ದಿನದಿನದ
ಏಳು ಬೀಳುಗಳಲಿ
ದರಿಯಾವುದಯ್ಯ ಮದುಚಂದ್ರಕೆ….

ಮುಳುಗು ತೇಲು haridu hanchu

oo ನನ್ನ ಮನದನ್ನೆ, ನಿನಗಿದೋ ಸ್ವಾಗತ.
ನೀ ಅಡಿಯಿರಿಸು ಎದೆಯಂಗಳಕೆ
ದೇವಿ, ಏರು ಇದೋ ಈ ಆಸನ.
ನಿನಗಿದೋ ಅಭ್ಯಂಜನ, ಪೂಜೆ
ಹೂವು, ಹಣ್ಣು, ಆರತಿ, ಮಂತ್ರ ಮುಗ್ದೆಗೆ ಈ ಘೋಷ.
ಹೂಡು ಬಾಣ, ಬಿನ್ನಾಣವ ಬಿಟ್ಟು ಬಿಡು.
ಈ ಛಲಧಂಖ ಮಲ್ಲನೆದೆ ಮೆಟ್ಟಿ ನಿಲ್ಲು.
ಪ್ರಣಯ ಶರದಿಯ ಕಡೆ, ಉಕ್ಕಿ ಹರಿಯಲಿ ಅಮೃತ.
ಉದಯಿಸಲಿ ಗುಳಿಗೆನ್ನಯ ಮೇಲೆ ನಗೆಯ ಲಾಂಚನ.
ಗೀಳಿಡುವ ಹಯವದನೆ, ಬಾಚಿಕೋ ಈ ಎಲ್ಲ ಸುಖವ, ಸುರಿದುಕೊ.
ಬೆಳಗು ಮೂಡುವುದರೊಳಗೆ ಮೀಯutha, ತೋಯutha.
ಈ chelva ಚಂದ್ರಿಕೆಯ ರಾಶಿಯಲಿ ಮುಳುಗುva, ತೇಲುva
pari pariyaagi hadu kuni olidu nalidu koodi kaledu 
mouna biridu maathagi, prathi maathu haadagi ee nishayali 
aa ella laavnya dolagolathya haridu hanchu inchu inchu